ಆರೋಗ್ಯಕಾರಿ ತುಳಸಿ (Basil)

        ಆರೋಗ್ಯಕಾರ ತುಳಸಿ    : ತುಳಸಿ ಮೂಲತಃ ಇರಾನ್, ಭಾರತ ಮತ್ತು ಏಷಿಯಾದ ಪ್ರದೇಶಗಳ ಸ್ಥಳೀಯ ಸಸ್ಯವಾಗಿದೆ. ತುಳಸಿಯು ಹಿಂದೂ ಧರ್ಮದ ಸಂಪ್ರದಾಯಗಳಲ್ಲಿ ಪವಿತ್ರ ಸ್ಥಾನವನ್ನು ಹೊಂದಿದ್ದು ಭಾರತೀಯರು ಪ್ರತಿದಿನ ಬೆಳಿಗ್ಗೆ ತುಳಸಿಯನ್ನು ಪೂಜಿಸುತ್ತಾರೆ. ತುಳಸಿಯನ್ನು ಮನೆ ಮದ್ದಾಗಿ ಉಪಯೋಗಿಸುತ್ತಾರೆ. ತುಳಸಿಯು ಒಂದು ಪವಿತ್ರ ಸಸ್ಯವಾಗಿದೆ. ಮುಖ್ಯವಾಗಿ ತುಳಸಿಯನ್ನು ಪೂಜೆ -ಪುನಸ್ಕಾರಗಳಲ್ಲಿ ಉಪಯೋಗಿಸುತ್ತಾರೆ. ತುಳಸಿಯನ್ನು ಮಾಲೆ ಮಾಡಿ ದೇವರಿಗೆ ಅರ್ಪಿಸುತ್ತಾರೆ. ಇದು ಆಹಾರ ಪದಾರ್ಥಗಳನ್ನು ಶುದ್ಧೀಕರಿಸುವ ಗುಣವನ್ನು ಹೊಂದಿದೆ. ಇದನ್ನು ಗ್ರಹಣದ ದಿನ ಆಹಾರ ಪದಾರ್ಥಗಳಿಗೆ …

ಆರೋಗ್ಯಕಾರಿ ತುಳಸಿ (Basil) Read More »