ಪುದಿನಾ ಸೊಪ್ಪಿನ ಔಷಧಿ ಗುಣಗಳು (Mentha)
ಪುದಿನಾ ಸೊಪ್ಪಿನ ಔಷಧಿ ಗುಣಗಳು : ಪುದಿನಾ ಸೊಪ್ಪು ನಾವು ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಉಪಯೋಗಿಸುವ ಒಂದು ಹಸಿರು ಸೊಪ್ಪಾಗಿದೆ. ಅಲ್ಲದೆ ಇದು ಅಡುಗೆಗಳಲ್ಲಿ ರುಚಿಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತದೆ. ಪುದಿನಾ ಸೊಪ್ಪು ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ ಏಕೆಂದರೆ ಅದು ಟೂತ್ ಪೇಸ್ಟ್ ನ ಸುವಾಸನೆ ಯನ್ನು ಹೊಂದಿರುತ್ತದೆ. ಆದರೆ ಪುದಿನಾ ಸೊಪ್ಪಿನ ಸೇವನೆ ಆರೋಗ್ಯದ ದ್ರಷ್ಟಿಯಿಂದ ತುಂಬಾ ಒಳ್ಳೆಯದು. ಪುದಿನಾ ಒಂದು ಸುಗಂಧಭರಿತ ಸಸ್ಯವಾಗಿರುವುದ ಜೊತೆಗೆ ರೋಗಾಣುಗಳನ್ನು ನೈಸರ್ಗಿಕವಾಗಿ ಹೊಡೆದೋಡಿಸುವ ಗುಣವನ್ನು ಹೊಂದಿದೆ. …
ಪುದಿನಾ ಸೊಪ್ಪಿನ ಔಷಧಿ ಗುಣಗಳು (Mentha) Read More »