ಹಸಿರು ತರಕಾರಿಗಳು

sabbasige

ಸಬ್ಬಸಿಗೆ ಸೊಪ್ಪಿನ ಔಷಧಿ ಗುಣಗಳು (Dill)

ಸಬ್ಬಸಿಗೆ ಸೊಪ್ಪಿನ ಔಷಧಿ ಗುಣಗಳು : ಸಬ್ಬಸಿಗೆ ಸೊಪ್ಪು ಹಸಿರು ತರಕಾರಿಗಳಲ್ಲಿ ವಿಭಿನ್ನವಾಗಿದೆ. ಇದು ಕೆಲವರಿಗೆ ಪರಿಚಿತವಾದ ಸೊಪ್ಪಾಗಿದೆ. ಸಬ್ಬಸಿಗೆ ಸೊಪ್ಪಿನ ಪ್ರತಿ ಭಾಗವು ಪರಿಮಳದಿಂದ ಕೂಡಿರುತ್ತದೆ. ಆದ್ದರಿಂದ ಇದು ಕೆಲವರಿಗೆ ಇಷ್ಟವಾಗುವುದಿಲ್ಲ. ಈ ಸಬ್ಬಸಿಗೆ ಸೊಪ್ಪನ್ನು ಸಾಂಬಾರು, ಪಲ್ಯ, ಪಲಾವ್ ಗಳಲ್ಲಿ ಪರಿಮಳಕ್ಕಾಗಿ ಬಳಸುತ್ತಾರೆ. ಈ ಸೊಪ್ಪಿನಿಂದ ಇನ್ನೂ ನಾನಾ ತರಹದ ಅಡುಗೆಗಳನ್ನು ತಯಾರಿಸುತ್ತಾರೆ. ಹಾಗು ಸಬ್ಬಸಿಗೆ ಬೀಜಗಳನ್ನು ಸಾಂಬಾರಿನಲ್ಲಿ ಬಳಸುತ್ತಾರೆ. ಇದರ ವೈಜ್ಞಾನಿಕ ಹೆಸರು ಅನೆಥಮ್ ಗ್ರಾವೆಒಲೆನ್ಸ್ (Anethum Graveolens). ಹಸಿರು ತರಕಾರಿಗಳು ಹೆಚ್ಚು …

ಸಬ್ಬಸಿಗೆ ಸೊಪ್ಪಿನ ಔಷಧಿ ಗುಣಗಳು (Dill) Read More »

spinach

ಪಾಲಕ್ ಸೊಪ್ಪಿನ ಔಷಧಿ ಗುಣಗಳು (Spinach)

ಪಾಲಕ್ ಸೊಪ್ಪಿನ ಔಷಧಿ ಗುಣಗಳು : ಪಾಲಕ್ ಒಂದು ಹಸಿರು ತರಕಾರಿಯಾಗಿದೆ. ಇದು ಮೃದುವಾದ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು (Spinacia oleracea). ಪಾಲಕ್ ಸೊಪ್ಪು ಎಂದರೆ ಕೆಲವರು ಅಡುಗೆಗೆ ಮಾತ್ರ ಸೀಮಿತವಾಗಿದ್ದು ಎಂದು ತಿಳಿದಿರುತ್ತಾರೆ. ಪಾಲಕ್ ಸೊಪ್ಪನ್ನು ಆಹಾರವಾಗಿಯೂ ಮತ್ತು ಔಷಧವಾಗಿಯೂ ಉಪಯೋಗಿಸಬಹುದು. ಇದನ್ನುಪಯೋಗಿಸಿ ಅಡುಗೆಯಲ್ಲಿ ವಿವಿಧ ರೀತಿಯ ಖಾದ್ಯಗಳನ್ನ ತಯಾರಿಸುತ್ತಾರೆ. ಪಾಲಕ್ ಸೊಪ್ಪು ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒಳಗೊಂಡಿದ್ದು, ಜೊತೆಗೆ ಕಡಿಮೆ ಕ್ಯಾಲೋರಿ ಯನ್ನು ಹೊಂದಿರುವಂತಹ ಸಸ್ಯವಾಗಿದೆ. ಇದರಲ್ಲಿ ವಿಟಮಿನ್, ಪ್ರೊಟೀನ್, ಮಿನರಲ್, ಕಬ್ಬಿಣದ …

ಪಾಲಕ್ ಸೊಪ್ಪಿನ ಔಷಧಿ ಗುಣಗಳು (Spinach) Read More »

dodda patre

ಪುದಿನಾ ಸೊಪ್ಪಿನ ಔಷಧಿ ಗುಣಗಳು (Mentha)

ಪುದಿನಾ ಸೊಪ್ಪಿನ ಔಷಧಿ ಗುಣಗಳು : ಪುದಿನಾ ಸೊಪ್ಪು ನಾವು ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಉಪಯೋಗಿಸುವ ಒಂದು ಹಸಿರು ಸೊಪ್ಪಾಗಿದೆ. ಅಲ್ಲದೆ ಇದು ಅಡುಗೆಗಳಲ್ಲಿ ರುಚಿಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತದೆ. ಪುದಿನಾ ಸೊಪ್ಪು ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ ಏಕೆಂದರೆ ಅದು ಟೂತ್ ಪೇಸ್ಟ್ ನ ಸುವಾಸನೆ ಯನ್ನು ಹೊಂದಿರುತ್ತದೆ. ಆದರೆ ಪುದಿನಾ ಸೊಪ್ಪಿನ ಸೇವನೆ ಆರೋಗ್ಯದ ದ್ರಷ್ಟಿಯಿಂದ ತುಂಬಾ ಒಳ್ಳೆಯದು. ಪುದಿನಾ ಒಂದು ಸುಗಂಧಭರಿತ ಸಸ್ಯವಾಗಿರುವುದ ಜೊತೆಗೆ ರೋಗಾಣುಗಳನ್ನು ನೈಸರ್ಗಿಕವಾಗಿ ಹೊಡೆದೋಡಿಸುವ ಗುಣವನ್ನು ಹೊಂದಿದೆ. …

ಪುದಿನಾ ಸೊಪ್ಪಿನ ಔಷಧಿ ಗುಣಗಳು (Mentha) Read More »

basale soppu

ಬಸಳೆ ಸೊಪ್ಪಿನ ಔಷಧಿ ಗುಣಗಳು (Basella Alba)

ಬಸಳೆ ಸೊಪ್ಪಿನ ಔಷಧಿ ಗುಣಗಳು : ಬಸಳೆಯ ಸೊಪ್ಪು ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುವ ಹಸಿರು ತರಕಾರಿಯಾಗಿದೆ. ಇದರಲ್ಲಿ ಹಲವು ಬಗೆಯ ಬಸಳೆ ಸೊಪ್ಪಿನ ವಿಧಗಳಿವೆ, ಅವುಗಳೆಂದರೆ ಹಸಿರು ಬಸಳೆ, ಕೆಂಪು ಬಸಳೆ, ನೆಲಬಸಳೆ ಇತ್ಯಾದಿ. ಬಸಳೆಯು ಒಂದು ಬಳ್ಳಿ ಜಾತಿಯ ಸಸ್ಯವಾಗಿದೆ. ಇದನ್ನು ಹಳ್ಳಿಗಳಲ್ಲಿ ಚಪ್ಪರಗಳನ್ನು ಮಾಡಿ ಬೆಳೆಸುತ್ತಾರೆ. ಇದನ್ನು ಹೆಚ್ಚಾಗಿ ನೀರು ಹರಿಯುವ ಜಾಗದಲ್ಲಿ ಬೆಳೆಸಲಾಗುತ್ತದೆ. ಇದರ ಎಲೆಗಳು ದಪ್ಪವಾಗಿರುತ್ತವೆ. ಹೂವುಗಳು ಬಿಳಿಯ ಬಣ್ಣದಾಗಿದ್ದು, ಚಿಕ್ಕದಾಗಿರುತ್ತವೆ. ಇದರ ಬೀಜಗಳಿಂದ ಹಾಗು ಕಾಂಡಗಳಿಂದಲೂ ಬಸಳೆ ಗಿಡವನ್ನು ಬೆಳೆಸಬಹುದು. …

ಬಸಳೆ ಸೊಪ್ಪಿನ ಔಷಧಿ ಗುಣಗಳು (Basella Alba) Read More »

nugge soppu

ನುಗ್ಗೆ ಸೊಪ್ಪಿನ ಔಷಧಿ ಗುಣಗಳು (Drumstick Leaves)

ನುಗ್ಗೆ ಸೊಪ್ಪಿನ ಔಷಧಿ ಗುಣಗಳು : ಇದರ ವೈಜ್ಞಾನಿಕ ಹೆಸರು ಮೋರಿಂಗ್ ಒಲಿಫೆರ್. ಸಾಮಾನ್ಯವಗಿ ನುಗ್ಗೆ ಕಾಯಿಯ ಬಗ್ಗೆ ಎಲ್ಲರಿಗೂ ತಿಳಿದೇ ಇರುತ್ತದೆ. ನುಗ್ಗೆ ಕಾಯಿಯನ್ನು ಹೆಚ್ಚಾಗಿ ನಾವು ಅಡುಗೆಯಲ್ಲಿ ಬಳಸುತ್ತೇವೆ. ಆದರೆ ನುಗ್ಗೆ ಸೊಪ್ಪನ್ನು ನಾವು ಬಳಸುವುದು ಕಡಿಮೆ. ಕೆಲವರಂತೂ ನುಗ್ಗೆ ಮರವನ್ನೇ ನೋಡಿರುವುದಿಲ್ಲ. ಆದ್ದರಿಂದ ಅದರ ಸೊಪ್ಪಿನ ಬಳಕೆಯನ್ನೂ ಮಾಡಿರುವುದಿಲ್ಲ. ನಿಮಗೆ ನುಗ್ಗೆ ಸೊಪ್ಪಿನ ಔಷಧೀಯ ಗುಣಗಳು ತಿಳಿದರೆ, ಇದರಿಂದ ಇಷ್ಟೆಲ್ಲಾ ಲಾಭವಿದೆಯೇ ಎಂದು ಆಶ್ಚರ್ಯವಾಗುತ್ತದೆ. ನುಗ್ಗೆ ಮರವು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಎಲ್ಲರ ಮನೆಯಲ್ಲಿಯೂ …

ನುಗ್ಗೆ ಸೊಪ್ಪಿನ ಔಷಧಿ ಗುಣಗಳು (Drumstick Leaves) Read More »