shunti 2

ಶುಂಠಿಯ ಔಷಧ ಗುಣಗಳು (Ginger)

ಶುಂಠಿಯ ಔಷಧ ಗುಣಗಳು : ಶುಂಠಿಯು ಉತ್ತಮವಾದ ಆಹಾರೌಷಧವಾಗಿದೆ. ಇದು ಅಡುಗೆಯಲ್ಲಿ ಸಾಂಬಾರು ಪದಾರ್ಥವಾಗಿದೆ. ಇದರ ವೈಜ್ಞಾನಿಕ ಹೆಸರು ಝೀನ್ಯೂಜಿಬೆರ್ ಓಫ್ಸಿನಲೇ( Zingiber Officinale). ನಮ್ಮ ಭಾರತೀಯ ಚಿಕಿತ್ಸಾ ಪದ್ಧತಿಯಲ್ಲಿ ಇದರ ಬಳಕೆ ಹೆಚ್ಚು. ಶುಂಠಿಯನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಉಪಯೋಗಿಸುತ್ತಿದ್ದಾರೆ. ಭಾರತೀಯರು ಇದನ್ನು ಮುಖ್ಯವಾಗಿ ಅಡುಗೆಯಲ್ಲಿ ಬಳಸುತ್ತಾರೆ.   ಶುಂಠಿ ಅನೇಕಾನೇಕ ರೋಗಗಳನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ.ಇದು ಕೂಡ ಅನೇಕ ಪೋಷಕಾಂಶವನ್ನು ಹೊಂದಿರುವ ಆಹಾರೌಷಧ. ಶುಂಠಿಯು ಗಿಡದಲ್ಲಿ ಶುಂಠಿಯು ನೆಲದಲ್ಲಿ ಬೆಳೆಯುತ್ತದೆ. ಶುಂಠಿಯನ್ನು ಹೆಚ್ಚಾಗಿ ಎಲ್ಲ …

ಶುಂಠಿಯ ಔಷಧ ಗುಣಗಳು (Ginger) Read More »