ಸೌತೆಕಾಯಿಯ ಔಷಧಿ ಗುಣಗಳು (Cucumber)
ಸೌತೆಕಾಯಿಯ ಔಷಧಿ ಗುಣಗಳು : ಸೌತೆಕಾಯಿಯು ನಾವು ಪ್ರತಿದಿನ ಅಡುಗೆಯಲ್ಲಿ ಬಳಸುವ ತರಕಾರಿಯಾಗಿದೆ. ಆದರೆ ನಾವು ಅದನ್ನು ಆಹಾರವಾಗಿ ಉಪಯೋಗಿಸುತ್ತೇವೆಯೇ ವಿನಃ ಅದರ ಔಷಧ ಗುಣಗಳ ಬಗ್ಗೆ ನಮಗೆ ತಿಳಿದಿಲ್ಲ. ಇದರ ವೈಜ್ಞಾನಿಕ ಹೆಸರು Cucumis sativus. ಸೌತೆಕಾಯಿಯು ಒಂದು ಬಳ್ಳಿಯ ಗಿಡವಾಗಿದೆ. ಇದು ನೆಲದಲ್ಲಿ ಬೇರು ಬಿಟ್ಟು, ಬಳ್ಳಿಯು ಹೋದಲ್ಲೆಲ್ಲಾ ಹಬ್ಬಿಕೊಳ್ಳುತ್ತಾ ಹೋಗುತ್ತದೆ. ಈ ಸಸ್ಯವು ದೊಡ್ಡ ಎಲೆಗಳನ್ನು ಹೊಂದಿದ್ದು, ಎಳೆಗಳು ಮೃದುವಾಗಿದ್ದು ಸುಂಗನ್ನು ಹೊಂದಿರುತ್ತದೆ. ಆದ್ದರಿಂದ ಸೌತೆಗಿಡವನ್ನು ಮುಟ್ಟಲು ಸ್ವಲ್ಪ ಹಿಂಜರಿಯುತ್ತಾರೆ. ಈ ಗಿಡವು …
ಸೌತೆಕಾಯಿಯ ಔಷಧಿ ಗುಣಗಳು (Cucumber) Read More »