ಪಾಲಕ್ ಸೊಪ್ಪಿನ ಔಷಧಿ ಗುಣಗಳು (Spinach)
ಪಾಲಕ್ ಸೊಪ್ಪಿನ ಔಷಧಿ ಗುಣಗಳು : ಪಾಲಕ್ ಒಂದು ಹಸಿರು ತರಕಾರಿಯಾಗಿದೆ. ಇದು ಮೃದುವಾದ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು (Spinacia oleracea). ಪಾಲಕ್ ಸೊಪ್ಪು ಎಂದರೆ ಕೆಲವರು ಅಡುಗೆಗೆ ಮಾತ್ರ ಸೀಮಿತವಾಗಿದ್ದು ಎಂದು ತಿಳಿದಿರುತ್ತಾರೆ. ಪಾಲಕ್ ಸೊಪ್ಪನ್ನು ಆಹಾರವಾಗಿಯೂ ಮತ್ತು ಔಷಧವಾಗಿಯೂ ಉಪಯೋಗಿಸಬಹುದು. ಇದನ್ನುಪಯೋಗಿಸಿ ಅಡುಗೆಯಲ್ಲಿ ವಿವಿಧ ರೀತಿಯ ಖಾದ್ಯಗಳನ್ನ ತಯಾರಿಸುತ್ತಾರೆ. ಪಾಲಕ್ ಸೊಪ್ಪು ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒಳಗೊಂಡಿದ್ದು, ಜೊತೆಗೆ ಕಡಿಮೆ ಕ್ಯಾಲೋರಿ ಯನ್ನು ಹೊಂದಿರುವಂತಹ ಸಸ್ಯವಾಗಿದೆ. ಇದರಲ್ಲಿ ವಿಟಮಿನ್, ಪ್ರೊಟೀನ್, ಮಿನರಲ್, ಕಬ್ಬಿಣದ …
ಪಾಲಕ್ ಸೊಪ್ಪಿನ ಔಷಧಿ ಗುಣಗಳು (Spinach) Read More »