ದೂರ್ವೆ (ಗರಿಕೆ) ಹುಲ್ಲಿನ ಔಷಧಿ ಗುಣಗಳು (Durva grass)
ಗರಿಕೆ ಹುಲ್ಲಿನ ಔಷಧಿ ಗುಣಗಳು ಸೈನೋಡನ್ ಡ್ಯಾಕ್ಟಿಲಾನ್ (Cynodon dactylon) ಎಂಬ ವೈಜ್ಞಾನಿಕ ಹೆಸರಿನ ಇದು ಬಹುವಾರ್ಷಿಕ ಹುಲ್ಲು ಜಾತಿಯ ಸಸ್ಯವಾಗಿದೆ. ಗರಿಕೆಯು ಗಣೇಶನ ಪೂಜೆಗೆ ಅತಿ ಶ್ರೇಷ್ಠವಾಗಿರುವುದರಿಂದ 21 ಗರಿಕೆ ಹುಲ್ಲನ್ನು ದೇವರಿಗೆ ಅರ್ಪಿಸುತ್ತಾರೆ. ಇದು ಹಳ್ಳಿಗಳಲ್ಲಿ ಗದ್ದೆ, ತೋಟ, ಮನೆಯ ಅಂಗಳದಲ್ಲಿ ಹೆಚ್ಚಾಗಿ ಕಂಡುರುತ್ತವೆ. ಈ ಗರಿಕೆ ಹುಲ್ಲು ಅನೇಕ ರೋಗಗಳ ನಿವಾರಕವಾಗಿದೆ. ಇದರ ಎಲೆಗಳು ಉದ್ದವಾಗಿದ್ದು, ಕಾಂಡಗಳು ಬೆಳೆದಲ್ಲಿ ಬೇರುಗಳು ಬೆಳೆಯುತ್ತ ಹೋಗುತ್ತವೆ. ಗರಿಕೆ ಹುಲ್ಲು ವಿಶೇಷ ಔಷಧಿ ಗುಣಗಳನ್ನು ಹೊಂದಿದ್ದು, ಇದನ್ನು …
ದೂರ್ವೆ (ಗರಿಕೆ) ಹುಲ್ಲಿನ ಔಷಧಿ ಗುಣಗಳು (Durva grass) Read More »