ಟೊಮೇಟೊ ದ ಔಷಧಿ ಗುಣಗಳು
ನಮ್ಮ ದಿನನಿತ್ಯ ಜೀವನದಲ್ಲಿ ಅತಿಹೆಚ್ಚು ಅಗತ್ಯ ಮತ್ತು ಅನಿವಾರ್ಯವಾಗಿ ಉಪಯೋಗಿಸುವ ತರಕಾರಿ ಅಂದರೆ ನಮಗೆಲ್ಲ ಚಿರಪರಿಚಿತ ಟೊಮ್ಯಾಟೋ. ಇದು ಸೋಲನೇಸಿ (ಸೊಲ್ಯಾನಮ್ ಲೈಕೋಪಾರ್ಸಿಕಂ) ಕುಟುಂಬಕ್ಕೆ ಸೇರಿರುವ ಸಸ್ಯವಾಗಿರುತ್ತದೆ. ಇದು ಅಲ್ಪಾಯುಶಿ ಸಸ್ಯವಾದರೂ, ಇದರ ಬಳಕೆ ನಿತ್ಯ ಜೀವನದಲ್ಲಿ ಅಗತ್ಯವಾಗಿದೆ. ಇದು ತೆಳುವಾದ ಕಾಂಡ ಹೊಂದಿದ್ದು ಸುಮಾರು ಒಂದೆರಡು ಮೀಟರ್ ಎತ್ತರವಾಗಿ ಬೆಳೆಯುತ್ತದೆ. ಟೋಮ್ಯಾಟೋ ನಮ್ಮ ದಿನನಿತ್ಯ ಜೀವನದಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ, ಮಾಡುವ ಪ್ರತಿ ಅಡುಗೆಗೂ ಇದರ ಅಗತ್ಯವಿದೆ ಕಾರಣ ಇದು ರುಚಿಗೆ ಮಾತ್ರವಲ್ಲದೆ …
ಟೊಮೇಟೊ ದ ಔಷಧಿ ಗುಣಗಳು Read More »