ಗ್ರೀನ್ ಟೀ ಯ ಔಷಧಿ ಗುಣಗಳು (Green Tea)
ಗ್ರೀನ್ ಟೀ ಯು ಒಂದು ರೀತಿಯ ಚಹಾವಾಗಿದ್ದು, ಇದನ್ನು ಕ್ಯಾಮೆಲಿಯಾ ಸೈನೆನ್ಸಿಸ್ ಎಂಬ ಜಾತಿಯ ಗಿಡದ ಎಲೆಗಳು ಹಾಗು ಮೊಗ್ಗುಗಳಿಂದ ತಯಾರಿಸುತ್ತಾರೆ. ಗ್ರೀನ್ ಟೀಯು ಈಗೀಗ ಕಾಫಿ, ಟೀ ಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿದೆ. ಏಕೆಂದರೆ ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ಪೂರಕವಾದ ಅಂಶಗಳು ನಮಗೆ ದೊರಕುತ್ತವೆ. ಇದರ ಸೇವನೆಯಿಂದ ದೈಹಿಕ ಹಾಗು ಮಾನಸಿಕ ಆರೋಗ್ಯವನ್ನು ವೃದ್ಧಿಗೊಳಿಸಿಕೊಳ್ಳಬಹುದು. ಇದರಲ್ಲಿ ಕಾಫಿ ಮತ್ತು ಚಹಾ ಗಳಲ್ಲಿರುವಂತಹ ದುಷ್ಪರಿಣಾಮಕಾರಿಯಾದ ಅಂಶಗಳು ಕಡಿಮೆ. ಗ್ರೀನ್ ಟೀ ಎಂದರೆ ಬೇರೇನೂ ಅಲ್ಲ, ಚಹಾ …
ಗ್ರೀನ್ ಟೀ ಯ ಔಷಧಿ ಗುಣಗಳು (Green Tea) Read More »