ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಸುಲಭವಾದ ಮನೆಮದ್ದುಗಳು
ಚಳಿಗಾಲ ಎಂದಾಕ್ಷಣ ಬೆಳೆಗ್ಗಿನ ಇಬ್ಬನಿಯ ಆ ತುಂತುರು ಹನಿಗಳು ನೆನಪಾಗುತ್ತದೆ. ಇದರಿಂದ ಚಳಿಗಾಲದ ವಾತಾವರಣ ಸ್ರಷ್ಟಿಯಾಗುತ್ತದೆ. ಚಳಿಗಾಲ ಪ್ರಾರ್ರಂಭವಾಗುತ್ತಿದ್ದಂತೆಯೇ ದೇಹದಲ್ಲಿ ಕೆಲವು ಬದಲಾವಣೆಗಳು ಕೂಡ ಪ್ರಾರಂಭವಾಗುತ್ತವೆ. ಆದರೆ ಕೆಲವರಿಗೆ ಚಳಿಗಾಲ ತುಂಬಾನೇ ತೊಂದರೆಯನ್ನುಂಟು ಮಾಡುತ್ತದೆ. ಆದ್ದರಿಂದ ಚಳಿಗಾಲದಲ್ಲಿ ನಾವು ಬೆಚ್ಚಗಿನ ಉಡುಪುಗಳನ್ನು ಧರಿಸುವುದು ಉತ್ತಮ. ಚಳಿಗಾಲದಲ್ಲಿ ಹೆಚ್ಚಾಗಿ ಕಾಣುವ ಸಮಸ್ಯೆ ಎಂದರೆ ಅಸ್ತಮಾ, ಚರ್ಮದ ಸಮಸ್ಯೆ, ಕೆಮ್ಮು, ಜ್ವರ, ನೆಗಡಿ ಇಂತಹ ಸಮಸ್ಯೆಗಳು ಕಂಡು ಬರುತ್ತವೆ. ಮುಖ್ಯವಾಗಿ ನಮಗೆ ಇದರಲ್ಲಿ ಚಳಿಗಾಲ ಪೂರ್ತಿ ಕಾಡುವ ಸಮಸ್ಯೆ ಎಂದರೆ …
ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಸುಲಭವಾದ ಮನೆಮದ್ದುಗಳು Read More »