ಬೆಳ್ಳುಳ್ಳಿಯ ಔಷಧಿ ಗುಣಗಳು
ಬೆಳ್ಳುಳ್ಳಿಯ ಬಳಕೆಯು ಕೇವಲ ಭಾರತದಲ್ಲಿಲ್ಲದೆ ವಿಶ್ವದ ಎಲ್ಲೆಡೆ ವ್ಯಾಪಿಸಿದೆ. ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ರುಚಿಕಾರಕವಾಗಿ ಬಳಸುತ್ತಾರೆ. ಆದರೆ ಆರೋಗ್ಯದ ದೃಷ್ಟಿಕೋನದಿಂದ ಇದರ ಪ್ರಭಾವ ಬಹಳಷ್ಟಿದೆ. ನಮಗೆಲ್ಲರಿಗೂ ತಿಳಿದಿರುವಂತೆ ಬೆಳ್ಳುಳ್ಳಿಯ ಪ್ರಮುಖವಾದ ಕಾರ್ಯವೆಂದರೆ ಸಾಮಾನ್ಯವಾಗಿ ಶೀತ ಕೆಮ್ಮು ಮುಂತಾದವುಗಳಿಂದ ರಕ್ಷಣೆಯನ್ನು ಒದಗಿಸುವುದು. ಅಷ್ಟೇ ಅಲ್ಲದೆ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ತಗ್ಗಿಸಲು ಸಹಾಯ ಮಾಡುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ ಬೆಳ್ಳುಳ್ಳಿಯೂ ಈರುಳ್ಳಿಯ ಜಾತಿಗೆ ಸೇರಿದಂತಹ ಒಂದು ಸಸ್ಯವಾಗಿದೆ. ವಿಶ್ವದಾದ್ಯಂತ ಬೆಳೆಯುವಂತಹ, ಅಡುಗೆಯಲ್ಲಿ ಬಳಸುವ, ಒಂದು ಪ್ರಸಿದ್ಧ ಪದಾರ್ಥವೆಂದರೆ ಅದು ಬೆಳ್ಳುಳ್ಳಿ. ಅದ್ಭುತ …
ಬೆಳ್ಳುಳ್ಳಿಯ ಔಷಧಿ ಗುಣಗಳು Read More »