ಆರೋಗ್ಯಕಾರಿ ತುಳಸಿ (Basil)
ತುಳಸಿಯು ಆಯಂಟಿ ಬಯೋಟಿಕ್ (Antibiotic) ಆಗಿದ್ದು ರೋಗಾಣುಗಳನ್ನು ಹೊಡೆದೋಡಿಸುವ ಶಿಲಿಂದ್ರನಾಶಕವಾಗಿದೆ. ಇದು ಆರೋಗ್ಯದ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ತುಳಸಿಯು ಹೀಗೆ ಹೆಚ್ಚಿನ ಕಾಯಿಲೆಗಳಿಗೆ ಮನೆಮದ್ದಾಗಿದ್ದು, ಇದು ವಾತಾವರಣಕ್ಕೂ ಒಳ್ಳೆಯದಾಗಿದೆ. ಹೆಚ್ಚಿನ ಖರ್ಚಿಲ್ಲದೆ ರೋಗಗಳಿಗೆ ಔಷಧಿಯಾಗಿದೆ. ತುಳಸಿಯು ವಿಟಮಿನ್ ಎ,ಸಿ ಜೀವಸತ್ವಗಳನ್ನು ಹೊಂದಿರುವುದರಿಂದ ದೇಹಕ್ಕೆ ಬೇಗ ವಯಸ್ಸಾಗುವುದನ್ನು ತಡೆಯುತ್ತದೆ. ಮುಖ್ಯವಾಗಿ ತುಳಸಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರ ವಹಿಸಿದೆ. ತುಳಸಿಯು ಬುದ್ದಿಶಕ್ತಿ ಮತ್ತು ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿ ತುಳಸಿಯು ನಮ್ಮ ದಿನನಿತ್ಯದ ಬದುಕಿನಲ್ಲಿ …
ಆರೋಗ್ಯಕಾರಿ ತುಳಸಿ (Basil) Read More »