ಹರಿವೆಸೊಪ್ಪನ್ನ ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ಏನೆಲ್ಲಾ ಲಾಭ ಗೊತ್ತಾ (Amaranthus)
ನಾವು ಬಳಸುವಂತ ತರಕಾರಿ ಸೊಪ್ಪುಗಳಲ್ಲಿ ಹರಿವೆ ಸೊಪ್ಪು ಕೂಡ ಒಂದು. ಇದನ್ನ ದಂಟಿನ ಸೊಪ್ಪು ಅಂತ ಕೂಡ ಕರೆಯುತ್ತಾರೆ. ಇದರ ಎಲೆಗಳು ಹಸಿರು ಬಣ್ಣದಲ್ಲೂ ಹಾಗು ತಿಳಿ ಕೆಂಪು ಬಣ್ಣದಲ್ಲೂ ಇರುತ್ತವೆ.ಈ ಗಿಡದ ದಂಟು ದಪ್ಪವಾಗಿರುವುದರಿಂದ ಇದನ್ನ ದಂಟಿನ ಸೊಪ್ಪು ಎಂದು ಕರೆಯುತ್ತಾರೆ. ಇದನ್ನ ಸಸಾಮಾನ್ಯವಾಗಿ ಹಳ್ಳಿಕಡೆ ಜನ ಹೆಚ್ಚಾಗಿ ಬೆಳೆಯುತ್ತಾರೆ . ಇದು ಮಾರ್ಕೆಟ್ ಗಳಲ್ಲೂ ಲಭ್ಯವಿದೆ. ಇದನ್ನ ಕೆಲವರು ಹರಿವೆ ಸೊಪ್ಪು ಎಂದು ಕೂಡ ಕರೆಯುತ್ತಾರೆ.ಈ ದಂಟಿನ ಸೊಪ್ಪಿನಿಂದ ಅನೇಕ ರೀತಿಯ ಖಾದ್ಯಗಳನ್ನ ತಯಾರಿಸಬಹುದು. ಈ ದಂಟಿನ ಸೊಪ್ಪು ಆರೋಗ್ಯಕ್ಕೂ …
ಹರಿವೆಸೊಪ್ಪನ್ನ ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ಏನೆಲ್ಲಾ ಲಾಭ ಗೊತ್ತಾ (Amaranthus) Read More »