November 2019

sabbasige

ಸಬ್ಬಸಿಗೆ ಸೊಪ್ಪಿನ ಔಷಧಿ ಗುಣಗಳು (Dill)

ಸಬ್ಬಸಿಗೆ ಸೊಪ್ಪು ಹಸಿರು ತರಕಾರಿಗಳಲ್ಲಿ ವಿಭಿನ್ನವಾಗಿದೆ. ಇದು ಕೆಲವರಿಗೆ ಪರಿಚಿತವಾದ ಸೊಪ್ಪಾಗಿದೆ. ಸಬ್ಬಸಿಗೆ ಸೊಪ್ಪಿನ ಪ್ರತಿ ಭಾಗವು ಪರಿಮಳದಿಂದ ಕೂಡಿರುತ್ತದೆ. ಆದ್ದರಿಂದ ಇದು ಕೆಲವರಿಗೆ ಇಷ್ಟವಾಗುವುದಿಲ್ಲ. ಈ ಸಬ್ಬಸಿಗೆ ಸೊಪ್ಪನ್ನು ಸಾಂಬಾರು, ಪಲ್ಯ, ಪಲಾವ್ ಗಳಲ್ಲಿ ಪರಿಮಳಕ್ಕಾಗಿ ಬಳಸುತ್ತಾರೆ. ಈ ಸೊಪ್ಪಿನಿಂದ ಇನ್ನೂ ನಾನಾ ತರಹದ ಅಡುಗೆಗಳನ್ನು ತಯಾರಿಸುತ್ತಾರೆ. ಹಾಗು ಸಬ್ಬಸಿಗೆ ಬೀಜಗಳನ್ನು ಸಾಂಬಾರಿನಲ್ಲಿ ಬಳಸುತ್ತಾರೆ. ಇದರ ವೈಜ್ಞಾನಿಕ ಹೆಸರು ಅನೆಥಮ್ ಗ್ರಾವೆಒಲೆನ್ಸ್ (Anethum Graveolens). ಹಸಿರು ತರಕಾರಿಗಳು ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ. ಅಂತಹ ಸಸ್ಯಗಳಲ್ಲಿ ಸಬ್ಬಸಿಗೆ …

ಸಬ್ಬಸಿಗೆ ಸೊಪ್ಪಿನ ಔಷಧಿ ಗುಣಗಳು (Dill) Read More »

nelli kayi

ನೆಲ್ಲಿಕಾಯಿಯ ಔಷಧಿ ಗುಣಗಳು (Indian Gooseberry or Amla)

ನೆಲ್ಲಿಕಾಯಿ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುತ್ತದೆ. ಇದು ಹೆಚ್ಚಾಗಿ ಮಲೆನಾಡಿನ ಬೆಟ್ಟದ ಪ್ರದೇಶದಲ್ಲಿ ಕಂಡುಬರುತ್ತದೆ. ಆದ್ದರಿಂದ ಇದನ್ನು ಬೆಟ್ಟದ ನೆಲ್ಲಿಕಾಯಿ ಎಂದು ಕರೆಯುತ್ತಾರೆ. ಮುಖ್ಯವಾಗಿ ನೆಲ್ಲಿಕಾಯಿಯನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ನೆಲ್ಲಿಕಾಯಿಯನ್ನು ಆಹಾರದಲ್ಲೂ ಉಪಯೋಗಿಸುತ್ತಾರೆ. ಹಾಗು ಇದನ್ನು ಹಬ್ಬದ ದಿನಗಳಲ್ಲಿ, ಅಂದರೆ ದೀಪಾವಳಿ ಮತ್ತು ಕಾರ್ತೀಕ ಮಾಸದ ತುಳಸಿ ಮದುವೆಗಳಲ್ಲಿ ನೆಲ್ಲಿಕಾಯಿಗೆ ತುಂಬಾ ಮಹತ್ವವಿದೆ. ನೆಲ್ಲಿಕಾಯಿಯು ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚು “ಸಿ” ಜೀವಸತ್ವವನ್ನು ಹೊಂದಿರುತ್ತದೆ. ನೆಲ್ಲಿಕಾಯಿಯು ಹುಳಿಯ ಜೊತೆಗೆ, ಸ್ವಲ್ಪ ಕಹಿಯ ರುಚಿಯನ್ನು ಹೊಂದಿರುತ್ತದೆ. …

ನೆಲ್ಲಿಕಾಯಿಯ ಔಷಧಿ ಗುಣಗಳು (Indian Gooseberry or Amla) Read More »

spinach

ಪಾಲಕ್ ಸೊಪ್ಪಿನ ಔಷಧಿ ಗುಣಗಳು (Spinach)

ಪಾಲಕ್ ಒಂದು ಹಸಿರು ತರಕಾರಿಯಾಗಿದೆ. ಇದು ಮೃದುವಾದ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು (Spinacia oleracea). ಪಾಲಕ್ ಸೊಪ್ಪು ಎಂದರೆ ಕೆಲವರು ಅಡುಗೆಗೆ ಮಾತ್ರ ಸೀಮಿತವಾಗಿದ್ದು ಎಂದು ತಿಳಿದಿರುತ್ತಾರೆ. ಪಾಲಕ್ ಸೊಪ್ಪನ್ನು ಆಹಾರವಾಗಿಯೂ ಮತ್ತು ಔಷಧವಾಗಿಯೂ ಉಪಯೋಗಿಸಬಹುದು. ಇದನ್ನುಪಯೋಗಿಸಿ ಅಡುಗೆಯಲ್ಲಿ ವಿವಿಧ ರೀತಿಯ ಖಾದ್ಯಗಳನ್ನ ತಯಾರಿಸುತ್ತಾರೆ. ಪಾಲಕ್ ಸೊಪ್ಪು ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒಳಗೊಂಡಿದ್ದು, ಜೊತೆಗೆ ಕಡಿಮೆ ಕ್ಯಾಲೋರಿ ಯನ್ನು ಹೊಂದಿರುವಂತಹ ಸಸ್ಯವಾಗಿದೆ. ಇದರಲ್ಲಿ ವಿಟಮಿನ್, ಪ್ರೊಟೀನ್, ಮಿನರಲ್, ಕಬ್ಬಿಣದ ಅಂಶಗಳು ಹೇರಳವಾಗಿರುತ್ತವೆ. ಪಾಲಕ್ ಸೊಪ್ಪು ಕೂದಲಿನ …

ಪಾಲಕ್ ಸೊಪ್ಪಿನ ಔಷಧಿ ಗುಣಗಳು (Spinach) Read More »

brungaraja

ಭೃಂಗರಾಜ ಸಸ್ಯದ ಔಷಧಿ ಗುಣಗಳು (Eclipta Alba)

ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಭೃಂಗರಾಜ ಸಸ್ಯಕ್ಕೆ ಹೆಚ್ಚಿನ ಮಹತ್ವವಿದೆ. ಇದು ಮೆನೆಯ ಎದುರಿಗೆ ಕಳೆಗಳ ಮದ್ಯದಲ್ಲಿ ಬೆಳೆಯುವಂತ ಸಸ್ಯ. ಇದು 1 ರಿಂದ 2 ಅಡಿ ಎತ್ತರಕ್ಕೆ ಬೆಳೆಯುವಂತ ಸಸ್ಯವಾಗಿದೆ. ಭೃಂಗರಾಜ ಗಿಡವು ನೀರು ಇರುವ ತಂಪು ಪ್ರದೇಶದಲ್ಲಿ ಗದ್ದೆ, ತೋಟ, ನದಿಯ ಪಕ್ಕದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದರ ಕಾಂಡ, ಗಿಡವು ಪೂರ್ತಿ ಬೆಳೆದ ಮೇಲೆ ಕೆಂಪಾಗುತ್ತದೆ. ಹಾಗು ಇದರಲ್ಲಿ ಚಿಕ್ಕ ಚಿಕ್ಕ ಬಿಳಿ ಹೂಗಳು ಬಿಡುತ್ತವೆ. ಇದರ ಬೀಜಗಳು ಕಪ್ಪಾಗಿದ್ದೂ, ಎಲೆಗಳು ನೆಲಬೇವಿನ ಎಲೆಗಳನ್ನು …

ಭೃಂಗರಾಜ ಸಸ್ಯದ ಔಷಧಿ ಗುಣಗಳು (Eclipta Alba) Read More »

adu soge

ಆಡುಸೋಗೆಯ ಔಷಧಿ ಗುಣಗಳು (Justicia Adhotoda)

ಆಡುಸೋಗೆ ಎಂಬುದು ಒಂದು ಹಿತ್ತಲ ಗಿಡವಾಗಿದೆ. ಆಡುಸೋಗೆ ಗಿಡವು ಭಾರತದ ಮಲೆನಾಡು ಪ್ರದೇಶಗಳಲ್ಲಿ ಕಂಡು ಬರುತ್ತದೆ. ಈ ಗಿಡವು ತೋಟದ ಬೇಲಿಗಳಲ್ಲಿ, ಮನೆಯ ಹಿತ್ತಲ ಬೇಲಿಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಆಡುಸೋಗೆ ಗಿಡವು ಉತ್ತಮ ಔಷಧೀಯ ಗಿಡಮೂಲಿಕೆಯಾಗಿದೆ. ಎಷ್ಟೋ ವರ್ಷಗಳಿಂದ ಆಡುಸೋಗೆಯು ಔಷಧಿ ಪದ್ಧತಿಯಲ್ಲಿದೆ. ಈ ಗಿಡವನ್ನು ಆಡುಸೋಗೆ, ಅಡಸಾಲ, ಮತ್ತು ಆಡು ಮುಟ್ಟದ ಗಿಡ ಎಂದೆಲ್ಲ ಕರೆಯುತ್ತಾರೆ. ಆಡುಸೋಗೆ ಗಿಡದ ಪ್ರತಿ ಭಾಗವೂ ಎಲೆ, ಬೇರು, ತೊಗಟೆ, ಹೂ ಕೂಡ ಔಷಧೀಯ ಗುಣವನ್ನು ಹೊಂದಿವೆ. ಈ ಗಿಡವನ್ನು …

ಆಡುಸೋಗೆಯ ಔಷಧಿ ಗುಣಗಳು (Justicia Adhotoda) Read More »

dodda patre

ಪುದಿನಾ ಸೊಪ್ಪಿನ ಔಷಧಿ ಗುಣಗಳು (Mentha)

ಪುದಿನಾ ಸೊಪ್ಪು ನಾವು ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಉಪಯೋಗಿಸುವ ಒಂದು ಹಸಿರು ಸೊಪ್ಪಾಗಿದೆ. ಅಲ್ಲದೆ ಇದು ಅಡುಗೆಗಳಲ್ಲಿ ರುಚಿಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತದೆ. ಪುದಿನಾ ಸೊಪ್ಪು ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ ಏಕೆಂದರೆ ಅದು ಟೂತ್ ಪೇಸ್ಟ್ ನ ಸುವಾಸನೆ ಯನ್ನು ಹೊಂದಿರುತ್ತದೆ. ಆದರೆ ಪುದಿನಾ ಸೊಪ್ಪಿನ ಸೇವನೆ ಆರೋಗ್ಯದ ದ್ರಷ್ಟಿಯಿಂದ ತುಂಬಾ ಒಳ್ಳೆಯದು. ಪುದಿನಾ ಒಂದು ಸುಗಂಧಭರಿತ ಸಸ್ಯವಾಗಿರುವುದ ಜೊತೆಗೆ ರೋಗಾಣುಗಳನ್ನು ನೈಸರ್ಗಿಕವಾಗಿ ಹೊಡೆದೋಡಿಸುವ ಗುಣವನ್ನು ಹೊಂದಿದೆ. ಇದನ್ನು ಸೋಪು, ಟೂತ್ ಪೇಸ್ಟ್ ಮತ್ತು …

ಪುದಿನಾ ಸೊಪ್ಪಿನ ಔಷಧಿ ಗುಣಗಳು (Mentha) Read More »