ಬಿಲ್ವಪತ್ರೆಯ ಔಷಧಿ ಗುಣಗಳು (Indian Bael)
ಬಿಲ್ವಪತ್ರೆ ಬಿಲ್ವಪತ್ರೆಯ ಔಷಧಿ ಗುಣಗಳು : ಬಿಲ್ವಪತ್ರೆಯನ್ನು ಭಾರತೀಯ ಹಿಂದೂ ಧರ್ಮದ ಸಂಸ್ಕ್ರತಿಯಲ್ಲಿ ಪವಿತ್ರ ಮರ ಎಂದೇ ಹೇಳಲಾಗುತ್ತದೆ. ಪುರಾಣಗಳಲ್ಲಿ ಹೇಳಿದಂತೆ ಬಿಲ್ವಪತ್ರೆಯು ಶಿವನಿಗೆ ಅತ್ಯಂತ ಪ್ರಿಯವಾಗಿದೆ. ಆದ್ದರಿಂದ ಶಿವರಾತ್ರೆಯ ದಿನವಂತೂ ತಪ್ಪದೇ ಬಿಲ್ವಪತ್ರೆಯನ್ನು ತಂದು ಶಿವನಿಗೆ ಅರ್ಪಿಸಿ ಪೂಜಿಸುತ್ತಾರೆ. ಈ ಕಾರಣದಿಂದಲೇ ನೀವು ಬಿಲ್ವಪತ್ರೆಯ ಮರವನ್ನು ದೇವಸ್ಥಾನಗಳ ಹತ್ತಿರ ಹೆಚ್ಚಾಗಿ ನೋಡಬಹುದು. ಶಿವನ ದೇವಸ್ಥಾನವಿದ್ದಲ್ಲಂತೂ, ಈ ಮರಗಳನ್ನು ಹೆಚ್ಚಾಗಿ ನೆಡಲಾಗುತ್ತದೆ. ಬಿಲ್ವಪತ್ರೆಯು ದಕ್ಷಿಣ ಏಷ್ಯಾ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ಬಿಲ್ವಪತ್ರೆಯ ವೈಜ್ಞಾನಿಕ ಹೆಸರು ಅಜೆಲ್ ಮರ್ಮೆಲಾಸ್ …
ಬಿಲ್ವಪತ್ರೆಯ ಔಷಧಿ ಗುಣಗಳು (Indian Bael) Read More »