ಔಷಧಿ-ಗುಣಗಳುಳ್ಳ-ತರಕಾರಿಗಳು

ಬಿಲ್ವಪತ್ರೆಯ ಔಷಧಿ ಗುಣಗಳು (Indian Bael)

ಬಿಲ್ವಪತ್ರೆ ಬಿಲ್ವಪತ್ರೆಯ ಔಷಧಿ ಗುಣಗಳು : ಬಿಲ್ವಪತ್ರೆಯನ್ನು ಭಾರತೀಯ ಹಿಂದೂ ಧರ್ಮದ ಸಂಸ್ಕ್ರತಿಯಲ್ಲಿ ಪವಿತ್ರ ಮರ ಎಂದೇ ಹೇಳಲಾಗುತ್ತದೆ. ಪುರಾಣಗಳಲ್ಲಿ ಹೇಳಿದಂತೆ ಬಿಲ್ವಪತ್ರೆಯು ಶಿವನಿಗೆ ಅತ್ಯಂತ ಪ್ರಿಯವಾಗಿದೆ. ಆದ್ದರಿಂದ ಶಿವರಾತ್ರೆಯ ದಿನವಂತೂ ತಪ್ಪದೇ ಬಿಲ್ವಪತ್ರೆಯನ್ನು ತಂದು ಶಿವನಿಗೆ ಅರ್ಪಿಸಿ ಪೂಜಿಸುತ್ತಾರೆ. ಈ ಕಾರಣದಿಂದಲೇ ನೀವು ಬಿಲ್ವಪತ್ರೆಯ ಮರವನ್ನು ದೇವಸ್ಥಾನಗಳ ಹತ್ತಿರ ಹೆಚ್ಚಾಗಿ ನೋಡಬಹುದು. ಶಿವನ ದೇವಸ್ಥಾನವಿದ್ದಲ್ಲಂತೂ, ಈ ಮರಗಳನ್ನು ಹೆಚ್ಚಾಗಿ ನೆಡಲಾಗುತ್ತದೆ. ಬಿಲ್ವಪತ್ರೆಯು ದಕ್ಷಿಣ ಏಷ್ಯಾ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ಬಿಲ್ವಪತ್ರೆಯ ವೈಜ್ಞಾನಿಕ ಹೆಸರು ಅಜೆಲ್ ಮರ್ಮೆಲಾಸ್ …

ಬಿಲ್ವಪತ್ರೆಯ ಔಷಧಿ ಗುಣಗಳು (Indian Bael) Read More »

ದೊಡ್ಡ ಪತ್ರೆಯ ಔಷಧಿ ಗುಣಗಳು (Mexican Mint Plant)

ದೊಡ್ಡ ಪತ್ರೆಯ ಔಷಧಿ ಗುಣಗಳು: ದೊಡ್ಡ ಗುಣಗಳನ್ನು ಹೊಂದಿರುವ ದೊಡ್ಡ ಪತ್ರೆ, ಇದನ್ನು ಸಾಂಬಾರ ಸೊಪ್ಪು ಎಂದು ಕರೆಯುತ್ತಾರೆ. ಇದನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಎಲೆಗಳು ಅಚ್ಚು ಹಸಿರು ಬಣ್ಣದಲ್ಲಿದ್ದು ದಪ್ಪವಾಗಿರುತ್ತವೆ. ಹಾಗು ಕಡು ಸುವಾಸನೆಯನ್ನು ಹೊಂದಿರುತ್ತದೆ. ದೊಡ್ಡ ಪತ್ರೆಯ ಗಿಡವು ಮೃದುವಾಗಿದ್ದು, ರೆಂಬೆ ಮತ್ತು ಹೂವುಗಳು ಚಿಕ್ಕದಾಗಿರುತ್ತವೆ. ಇದನ್ನು ಆಹಾರ ಪದಾರ್ಥಗಳಲ್ಲಿ ತಂಬುಳಿ, ಗೊಜ್ಜು, ಚಟ್ನಿ, ಮಾಡಲು ಹೆಚ್ಚಾಗಿ ಉಪಯೋಗಿಸುತ್ತಾರೆ. ಇದರ ವೈಜ್ಞಾನಿಕ ಹೆಸರು (Plectranthus amboinicus) ಆಗಿದೆ. ದೊಡ್ಡಪಾತ್ರೆಯನ್ನು ಸುಲಭವಾಗಿ ಮನೆಯಂಗಳದಲ್ಲಿ ಬೆಳೆಯಬಹುದಾಗಿದೆ. …

ದೊಡ್ಡ ಪತ್ರೆಯ ಔಷಧಿ ಗುಣಗಳು (Mexican Mint Plant) Read More »

ನೆಲನೆಲ್ಲಿಯ ಔಷಧಿ ಗುಣಗಳು (Phyllanthus Niruri)

ನೆಲನೆಲ್ಲಿ ಹೆಸರೇ ಸೂಚಿಸುವಂತೆ, ನೆಲದಿಂದ ಒಂದು ಅಡಿ ಎತ್ತರಕ್ಕೆ ಬೆಳೆಯುವ ಸಸ್ಯವಾಗಿದೆ. ಇದರ ಎಲೆಗಳು ಬೆಟ್ಟದ ನೆಲ್ಲಿಯನ್ನು ಹೋಲುವುದರಿಂದ ಇದನ್ನು ನೆಲ ನೆಲ್ಲಿಯೆಂದು ಕರೆಯುತ್ತಾರೆ. ಇದರ ಎಲೆಗಳು ಒಂದು ರೇಖೆಯಂತ ದಂಟಿನ ಅಕ್ಕಪಕ್ಕದಲ್ಲಿ ಸಮಾನಾಂತರವಾಗಿ ಜೋಡಣೆಯಾಗಿದ್ದು, ಅದರ ಹಿಂಭಾಗದಲ್ಲಿ, ಸಾಸಿವೆ ಗಾತ್ರದ ನೆಲ್ಲಿಕಾಯಿಗಳು ಇರುತ್ತವೆ. ಇದರ ವೈಜ್ಞಾನಿಕ ಹೆಸರು, ಪೈಲ್ಯಾಂಥಸ್ ನಿರೂರಿ (phyllanthus niruri) ಆಗಿದೆ. ಇದು ಹೆಚ್ಚಾಗಿ ಮಳೆಗಾಲದಲ್ಲಿ ಕಂಡುಬರುವ ಒಂದು ಪುಟ್ಟ ಸಸ್ಯವಾಗಿದೆ. ಇದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಈ ಚಿಕ್ಕ …

ನೆಲನೆಲ್ಲಿಯ ಔಷಧಿ ಗುಣಗಳು (Phyllanthus Niruri) Read More »

veelyadele

ವೀಳ್ಯದೆಲೆಯ ಔಷಧಿ ಗುಣಗಳು (Betel Leaf)

ವೀಳ್ಯದೆಲೆಯ ಔಷಧಿ ಗುಣಗಳು :ವೀಳ್ಯದೆಲೆಯು ಭಾರತೀಯರ ಸಂಸ್ಕ್ರತಿಯಲ್ಲಿ ಮಹತ್ವದ ಪಾತ್ರವನ್ನು ಹೊಂದಿರುವ ವಸ್ತುವಾಗಿದೆ. ಇದರ ವೈಜ್ಞಾನಿಕ ಹೆಸರು ಪೈಪರ್ ಬಿಟಲ್. ವೀಳ್ಯದೆಲೆಯು ತುಂಬಾ ವರ್ಷಗಳಿಂದ ಪರಿಚಯವಿರುವ ಗಿಡಮೂಲಿಕೆಯಾಗಿದ್ದು, ಔಷಧಿಯ ಆಗರವಾಗಿದೆ. ವೀಳ್ಯದೆಲೆಯನ್ನು ನಾವು ಮನೆಮದ್ದಾಗಿ ಉಪಯೋಗಿಸುತ್ತೇವೆ. ಇದು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ನಮ್ಮ ಭಾರತದಲ್ಲಿ ಪೂಜೆಗಳಿಗೆ ಮಹತ್ವದ ಪಾತ್ರವಿದ್ದು, ದೇವರಿಗೆ ವೀಳ್ಯದೆಲೆ ಮತ್ತು ಅಡಿಕೆ ಇಟ್ಟು ಪೂಜಿಸುತ್ತಾರೆ. ಮದುವೆ ಸಮಾರಂಭಗಳಲ್ಲಿ ವೀಳ್ಯದೆಲೆಯನ್ನು ಎಲ್ಲರಿಗೂ ನೀಡಿ, ವೀಳ್ಯೇ ದಿನವೆಂದು ಸಂಭ್ರಮಿಸುತ್ತಾರೆ. ಉಡುಗೊರೆ ಸಮಯದಲ್ಲಿ, ಬಾಗೀನ ಕೊಡುವಾಗಲೂ ವೀಲ್ಯೆದೆಯನ್ನು ಉಪಯೋಗಿಸುತ್ತಾರೆ. …

ವೀಳ್ಯದೆಲೆಯ ಔಷಧಿ ಗುಣಗಳು (Betel Leaf) Read More »

amruta balli

ಅಮೃತ ಬಳ್ಳಿಯ ಔಷಧಿ ಗುಣಗಳು (Guduchi)

ಅಮೃತ ಬಳ್ಳಿಯ ತುಂಡುಗಳನ್ನು ಔಷಧಕ್ಕಾಗಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ ಇಮೇಲ್ ಮಾಡಿರಿ ಅಮೃತಬಳ್ಳಿಯು ಒಂದು ಔಷಧಿಯ ಸಸ್ಯವಾಗಿದೆ. ಇದರ ವೈಜ್ಞಾನಿಕ ಹೆಸರು ತಿನೋಸ್ಪೊರಾ ಕಾರ್ಡಿಫೋಲಿಯಾ(Tinospora cordifolia). ಅಮೃತ ಬಳ್ಳಿಯು ಸುಲಭವಾಗಿ ಮನೆಯಲ್ಲಿಯೇ ಬೆಳೆಯಬಹುದಾದ ಔಷಧಿಯ ಗಿಡವಾಗಿದೆ. ಇದರ ಎಲೆ, ಕಾಂಡ ಮತ್ತು ಬೇರು ಎಲ್ಲವೂ ಔಷಧಿಯ ಗುಣವನ್ನು ಹೊಂದಿವೆ. ಇದು ಹೆಚ್ಚಾಗಿ ಮನೆಯ ಹಿತ್ತಲಲ್ಲಿ, ತೋಟದ ಬೇಲಿಗಳಿಗೆ ಹಬ್ಬಿರುತ್ತದೆ. ಇದರ ಕಾಂಡವು ಮೃದುವಾಗಿರುತ್ತದೆ. ಹಾಗೂ ಅದರ ಎಲೆಯು ಹೃದಯಾಕಾರವಾಗಿರುತ್ತವೆ. ಅಮೃತಬಳ್ಳಿಯು ಅದರ ಕಾಂಡದ ಮೇಲೆ ತೆಳುವಾದ …

ಅಮೃತ ಬಳ್ಳಿಯ ಔಷಧಿ ಗುಣಗಳು (Guduchi) Read More »

garike hullu

ದೂರ್ವೆ (ಗರಿಕೆ) ಹುಲ್ಲಿನ ಔಷಧಿ ಗುಣಗಳು (Durva grass)

ಸೈನೋಡನ್ ಡ್ಯಾಕ್ಟಿಲಾನ್ (Cynodon dactylon) ಎಂಬ ವೈಜ್ಞಾನಿಕ ಹೆಸರಿನ ಇದು ಬಹುವಾರ್ಷಿಕ ಹುಲ್ಲು ಜಾತಿಯ ಸಸ್ಯವಾಗಿದೆ. ಗರಿಕೆಯು ಗಣೇಶನ ಪೂಜೆಗೆ ಅತಿ ಶ್ರೇಷ್ಠವಾಗಿರುವುದರಿಂದ 21 ಗರಿಕೆ ಹುಲ್ಲನ್ನು ದೇವರಿಗೆ ಅರ್ಪಿಸುತ್ತಾರೆ. ಇದು ಹಳ್ಳಿಗಳಲ್ಲಿ ಗದ್ದೆ, ತೋಟ, ಮನೆಯ ಅಂಗಳದಲ್ಲಿ ಹೆಚ್ಚಾಗಿ ಕಂಡುರುತ್ತವೆ. ಈ ಗರಿಕೆ ಹುಲ್ಲು ಅನೇಕ ರೋಗಗಳ ನಿವಾರಕವಾಗಿದೆ. ಇದರ ಎಲೆಗಳು ಉದ್ದವಾಗಿದ್ದು, ಕಾಂಡಗಳು ಬೆಳೆದಲ್ಲಿ ಬೇರುಗಳು ಬೆಳೆಯುತ್ತ ಹೋಗುತ್ತವೆ. ಗರಿಕೆ ಹುಲ್ಲು ವಿಶೇಷ ಔಷಧಿ ಗುಣಗಳನ್ನು ಹೊಂದಿದ್ದು, ಇದನ್ನು ಸಂಜೀವಿನಿ ಎಂದು ಕರೆಯುತ್ತಾರೆ. ಹಸಿರು …

ದೂರ್ವೆ (ಗರಿಕೆ) ಹುಲ್ಲಿನ ಔಷಧಿ ಗುಣಗಳು (Durva grass) Read More »

brahmi

ಒಂದೆಲಗ(ಬ್ರಾಹ್ಮೀ)ದ ಔಷಧಿ ಗುಣಗಳು(Gotu kola)

ಒಂದೆಲಗ ಎಂಬುದು ಒಂದು ವಿಶೇಷವಾದ ಔಷಧೀಯ ಗಿಡಮೂಲಿಕೆಯಾಗಿದೆ. ಇದನ್ನು ಆಹಾರವಾಗಿಯೂ ಉಪಯೋಗಿಸುತ್ತಾರೆ. ಒಂದೆಲಗವು ಹೆಸರೇ ಸೂಚಿಸುವಂತೆ ಒಂದೇ ಎಲೆಯನ್ನು ಹೊಂದಿರುವ ಸಸ್ಯವಾಗಿದೆ. ಇದನ್ನು ಬ್ರಾಹ್ಮಿ ಎಂಬುದಾಗಿಯೂ ಕೆರೆಯುತ್ತಾರೆ. ಮತ್ತು ಆಡು ಭಾಷೆಯಲ್ಲಿ ಇಲಿಕಿವಿ ಸೊಪ್ಪು ಎಂದು ಕರೆಯುತ್ತಾರೆ. ಒಂದೆಲಗವು ನೆಲವನ್ನೇ ಅಂಟಿಕೊಂಡು ಬಳ್ಳಿಯಂತೆ ಬೆಳೆಯುವ ಗಿಡವಾಗಿದ್ದು, ಜೌಗುಪ್ರದೇಶಗಳಲ್ಲಿ ಮತ್ತು ನೀರಿನ ಪ್ರದೇಶಗಳಲ್ಲಿ ಅಂದರೆ ಗದ್ದೆ, ತೋಟಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ವೈಜ್ಞಾನಿಕ ಹೆಸರು ಸೆಂಟೆಲ್ಲಾಏಸಿಯಾಟಿಕ್ (Centella asiatica). ಇದರ ಎಲ್ಲಾ ಭಾಗಗಳೂ ಔಷಧೀಯ ಗುಣಗಳನ್ನು ಹೊಂದಿವೆ. ಒಂದೆಲಗವು ಮುಖ್ಯವಾಗಿ …

ಒಂದೆಲಗ(ಬ್ರಾಹ್ಮೀ)ದ ಔಷಧಿ ಗುಣಗಳು(Gotu kola) Read More »

tulsi

ಆರೋಗ್ಯಕಾರಿ ತುಳಸಿ (Basil)

ತುಳಸಿಯು ಆಯಂಟಿ ಬಯೋಟಿಕ್ (Antibiotic) ಆಗಿದ್ದು ರೋಗಾಣುಗಳನ್ನು ಹೊಡೆದೋಡಿಸುವ ಶಿಲಿಂದ್ರನಾಶಕವಾಗಿದೆ. ಇದು ಆರೋಗ್ಯದ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ತುಳಸಿಯು ಹೀಗೆ ಹೆಚ್ಚಿನ ಕಾಯಿಲೆಗಳಿಗೆ ಮನೆಮದ್ದಾಗಿದ್ದು, ಇದು ವಾತಾವರಣಕ್ಕೂ ಒಳ್ಳೆಯದಾಗಿದೆ. ಹೆಚ್ಚಿನ ಖರ್ಚಿಲ್ಲದೆ ರೋಗಗಳಿಗೆ ಔಷಧಿಯಾಗಿದೆ. ತುಳಸಿಯು ವಿಟಮಿನ್ ಎ,ಸಿ ಜೀವಸತ್ವಗಳನ್ನು ಹೊಂದಿರುವುದರಿಂದ ದೇಹಕ್ಕೆ ಬೇಗ ವಯಸ್ಸಾಗುವುದನ್ನು ತಡೆಯುತ್ತದೆ. ಮುಖ್ಯವಾಗಿ ತುಳಸಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರ ವಹಿಸಿದೆ. ತುಳಸಿಯು ಬುದ್ದಿಶಕ್ತಿ ಮತ್ತು ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿ ತುಳಸಿಯು ನಮ್ಮ ದಿನನಿತ್ಯದ ಬದುಕಿನಲ್ಲಿ …

ಆರೋಗ್ಯಕಾರಿ ತುಳಸಿ (Basil) Read More »