Lemon

ನಿಂಬೆ ಹಣ್ಣಿನ ಔಷಧಿ ಗುಣಗಳು ಮತ್ತು ಉಪಯೋಗಿಸುವ ವಿಧಾನ

ನಿಂಬೆ ಹಣ್ಣಿನಲ್ಲಿ ಔಷಧಿ ಗುಣವಿರುವುದು ಎಲ್ಲರಿಗೂ ಗೊತ್ತಿರುತ್ತದೆ, ಆದರೆ ಅದನ್ನು ಮನೆಯಲ್ಲೇ ಹೇಗೆ ಔಷಧವಾಗಿ ಬಳಸಬಹುದು ಎಂದು ಗೊತ್ತಿರುವುದಿಲ್ಲ. ಇಲ್ಲಿ ನಾವು ನಿಮಗೆ ನಿಂಬೆ ಹಣ್ಣನ್ನು ಯಾವ ಯಾವ ರೋಗಗಳಿಗೆ ಹೇಗೆ ಔಷಧವಾಗಿ ಬಳಸಬಹುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.

harive soppu

ಹರಿವೆಸೊಪ್ಪನ್ನ ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ಏನೆಲ್ಲಾ ಲಾಭ ಗೊತ್ತಾ (Amaranthus)

ನಾವು ಬಳಸುವಂತ ತರಕಾರಿ ಸೊಪ್ಪುಗಳಲ್ಲಿ ಹರಿವೆ ಸೊಪ್ಪು ಕೂಡ ಒಂದು. ಇದನ್ನ ದಂಟಿನ ಸೊಪ್ಪು ಅಂತ ಕೂಡ ಕರೆಯುತ್ತಾರೆ. ಇದರ ಎಲೆಗಳು ಹಸಿರು ಬಣ್ಣದಲ್ಲೂ ಹಾಗು  ತಿಳಿ ಕೆಂಪು ಬಣ್ಣದಲ್ಲೂ ಇರುತ್ತವೆ.ಈ ಗಿಡದ ದಂಟು ದಪ್ಪವಾಗಿರುವುದರಿಂದ ಇದನ್ನ ದಂಟಿನ ಸೊಪ್ಪು ಎಂದು ಕರೆಯುತ್ತಾರೆ. ಇದನ್ನ ಸಸಾಮಾನ್ಯವಾಗಿ ಹಳ್ಳಿಕಡೆ ಜನ ಹೆಚ್ಚಾಗಿ ಬೆಳೆಯುತ್ತಾರೆ . ಇದು ಮಾರ್ಕೆಟ್ ಗಳಲ್ಲೂ ಲಭ್ಯವಿದೆ. ಇದನ್ನ ಕೆಲವರು ಹರಿವೆ ಸೊಪ್ಪು ಎಂದು ಕೂಡ ಕರೆಯುತ್ತಾರೆ.ಈ ದಂಟಿನ ಸೊಪ್ಪಿನಿಂದ ಅನೇಕ ರೀತಿಯ ಖಾದ್ಯಗಳನ್ನ ತಯಾರಿಸಬಹುದು. ಈ ದಂಟಿನ ಸೊಪ್ಪು ಆರೋಗ್ಯಕ್ಕೂ …

ಹರಿವೆಸೊಪ್ಪನ್ನ ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ಏನೆಲ್ಲಾ ಲಾಭ ಗೊತ್ತಾ (Amaranthus) Read More »

chaligala example 3

ಚಳಿಗಾಲದಲ್ಲಿ ಮುಖದ ಸೌಂದರ್ಯವನ್ನ ಹೇಗೆ ಕಾಪಾಡಿಕೊಳ್ಳೋದು?

ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ದೇಹದಲ್ಲಿ ಬದಲಾವಣೆಗಳಾಗುತ್ತವೆ. ಅದರಲ್ಲೂ ಚಳಿಗಾಲದಲ್ಲಿ ಚರ್ಮವು ತುಂಬಾ ಬದಲಾವಣೆಯಾಗುತ್ತದೆ. ಇದರಿಂದ ಕಿರಿಕಿರಿ ಉಂಟಾಗುತ್ತದೆ. ಚಳಿಗಾಲದಲ್ಲಿ ಚರ್ಮವು ಒಣಗಿ ತೇವಾಂಶವನ್ನು ಕಳೆದುಕೊಂಡಿರುತ್ತದೆ. ಇದರಿಂದ ಚರ್ಮವು ಒರಟಾಗುತ್ತದೆ. ಅದರಲ್ಲೂ ಮುಖದ ಚರ್ಮವು ಒಣಗಿದಂತಾಗುತ್ತದೆ. ಇದರಿಂದ ಮಹಿಳೆಯರಿಗೆ ಸೌಂದರ್ಯವು ಕೂಡ ಹಾಳಾಗುತ್ತದೆ. ಮತ್ತು  ತುಟಿಯ ವಿಷಯಕ್ಕೆ ಬಂದ್ರೆ ತುಟಿಯು ಕೂಡ ಒಣಗಿ, ಕೆಲವೊಮ್ಮೆ ರಕ್ತ ಬರುವ ಸಂಭವವೂ ಇರುತ್ತದೆ. ಇದನ್ನು ಹೋಗಲಾಡಿಸಲು ನಾವು ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ನಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಟೊಮೆಟೊ ಕೂಡ ಒಂದು …

ಚಳಿಗಾಲದಲ್ಲಿ ಮುಖದ ಸೌಂದರ್ಯವನ್ನ ಹೇಗೆ ಕಾಪಾಡಿಕೊಳ್ಳೋದು? Read More »

chaligala example 1

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಸುಲಭವಾದ ಮನೆಮದ್ದುಗಳು

ಚಳಿಗಾಲ ಎಂದಾಕ್ಷಣ ಬೆಳೆಗ್ಗಿನ ಇಬ್ಬನಿಯ ಆ ತುಂತುರು ಹನಿಗಳು ನೆನಪಾಗುತ್ತದೆ. ಇದರಿಂದ ಚಳಿಗಾಲದ ವಾತಾವರಣ ಸ್ರಷ್ಟಿಯಾಗುತ್ತದೆ. ಚಳಿಗಾಲ ಪ್ರಾರ್ರಂಭವಾಗುತ್ತಿದ್ದಂತೆಯೇ ದೇಹದಲ್ಲಿ ಕೆಲವು ಬದಲಾವಣೆಗಳು  ಕೂಡ ಪ್ರಾರಂಭವಾಗುತ್ತವೆ. ಆದರೆ ಕೆಲವರಿಗೆ ಚಳಿಗಾಲ ತುಂಬಾನೇ ತೊಂದರೆಯನ್ನುಂಟು ಮಾಡುತ್ತದೆ. ಆದ್ದರಿಂದ  ಚಳಿಗಾಲದಲ್ಲಿ ನಾವು ಬೆಚ್ಚಗಿನ ಉಡುಪುಗಳನ್ನು ಧರಿಸುವುದು ಉತ್ತಮ. ಚಳಿಗಾಲದಲ್ಲಿ ಹೆಚ್ಚಾಗಿ ಕಾಣುವ ಸಮಸ್ಯೆ ಎಂದರೆ ಅಸ್ತಮಾ, ಚರ್ಮದ ಸಮಸ್ಯೆ, ಕೆಮ್ಮು, ಜ್ವರ, ನೆಗಡಿ ಇಂತಹ ಸಮಸ್ಯೆಗಳು ಕಂಡು ಬರುತ್ತವೆ. ಮುಖ್ಯವಾಗಿ ನಮಗೆ ಇದರಲ್ಲಿ ಚಳಿಗಾಲ ಪೂರ್ತಿ ಕಾಡುವ ಸಮಸ್ಯೆ ಎಂದರೆ …

ಚಳಿಗಾಲದಲ್ಲಿ ಚರ್ಮದ ಆರೈಕೆಗೆ ಸುಲಭವಾದ ಮನೆಮದ್ದುಗಳು Read More »

arishina 1

ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುವ ಅರಿಶಿಣದ ಔಷಧ ಗುಣಗಳು

ನಮ್ಮ ಭಾರತೀಯ ಸಂಸ್ಕ್ರತಿಯಲ್ಲಿ ಅರಿಶಿಣಕ್ಕೆ ಮಹತ್ವವಾದ ಸ್ಥಾನವಿದೆ. ಅರಿಶಿಣವನ್ನು ಮುಖ್ಯವಾಗಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಂಗಳ ಕಾರ್ಯಗಳಿಗೆ ಬಳಸುತ್ತಾರೆ. ಈ ಅರಿಶಿಣವು ವೈಜ್ಞಾನಿಕವಾಗಿಯೂ, ವೈದ್ಯಕೀಯವಾಗಿಯೂ ಹೆಚ್ಚಿನ ಸ್ಥಾನವನ್ನು ಪಡೆದಿದೆ. ಈ ಅರಿಶಿಣವನ್ನು ನಮ್ಮ ಭಾರತದಲ್ಲಿ ೪೦೦ ವರ್ಷಗಳಿಂದ ಬಳಸುತ್ತಾ  ಬಂದಿದ್ದಾರೆ. ಅರಿಶಿಣವನ್ನು ಹೆಚ್ಚಾಗಿ ಸಾಂಬಾರು ಪದಾರ್ಥವಾಗಿ ಬಳಸುತ್ತಾರೆ. ಅರಿಶಿಣವನ್ನು ಆರೋಗ್ಯಕ್ಕೂ , ಹಾಗು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಬಳಸುತ್ತಾರೆ. ಅರಿಶಿಣವು ನೂರಾರು ರೋಗಗಳನ್ನು ಗುಣಪಡಿಸುವ ಗುಣವನ್ನು ಹೊಂದಿದೆ. ಹಾಗು ಅರಿಶಿಣವು ಮುಖ್ಯವಾಗಿ Antibacterial, antimicrobial, antiseptic, antivairal ಗುಣಗಳನ್ನು …

ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುವ ಅರಿಶಿಣದ ಔಷಧ ಗುಣಗಳು Read More »

shunti 2

ಶುಂಠಿಯ ಔಷಧ ಗುಣಗಳು (Ginger)

ಶುಂಠಿಯ ಔಷಧ ಗುಣಗಳು ಶುಂಠಿಯು ಉತ್ತಮವಾದ ಆಹಾರೌಷಧವಾಗಿದೆ. ಇದು ಅಡುಗೆಯಲ್ಲಿ ಸಾಂಬಾರು ಪದಾರ್ಥವಾಗಿದೆ. ಇದರ ವೈಜ್ಞಾನಿಕ ಹೆಸರು ಝೀನ್ಯೂಜಿಬೆರ್ ಓಫ್ಸಿನಲೇ( Zingiber Officinale). ನಮ್ಮ ಭಾರತೀಯ ಚಿಕಿತ್ಸಾ ಪದ್ಧತಿಯಲ್ಲಿ ಇದರ ಬಳಕೆ ಹೆಚ್ಚು. ಶುಂಠಿಯನ್ನು ಪ್ರಾಚೀನ ಕಾಲದಿಂದಲೂ ಮನೆಮದ್ದಾಗಿ ಉಪಯೋಗಿಸುತ್ತಿದ್ದಾರೆ. ಭಾರತೀಯರು ಇದನ್ನು ಮುಖ್ಯವಾಗಿ ಅಡುಗೆಯಲ್ಲಿ ಬಳಸುತ್ತಾರೆ. ಶುಂಠಿ ಅನೇಕಾನೇಕ ರೋಗಗಳನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ.ಇದು ಕೂಡ ಅನೇಕ ಪೋಷಕಾಂಶವನ್ನು ಹೊಂದಿರುವ ಆಹಾರೌಷಧ. ಶುಂಠಿಯು ಗಿಡದಲ್ಲಿ ಶುಂಠಿಯು ನೆಲದಲ್ಲಿ ಬೆಳೆಯುತ್ತದೆ. ಶುಂಠಿಯನ್ನು ಹೆಚ್ಚಾಗಿ ಎಲ್ಲ ಪ್ರದೇಶದಲ್ಲೂ ವ್ಯವಸಾಯವಾಗಿ …

ಶುಂಠಿಯ ಔಷಧ ಗುಣಗಳು (Ginger) Read More »

green tea 2

ಗ್ರೀನ್ ಟೀ ಯ ಔಷಧಿ ಗುಣಗಳು (Green Tea)

ಗ್ರೀನ್ ಟೀ ಯು ಒಂದು ರೀತಿಯ ಚಹಾವಾಗಿದ್ದು, ಇದನ್ನು ಕ್ಯಾಮೆಲಿಯಾ ಸೈನೆನ್ಸಿಸ್ ಎಂಬ ಜಾತಿಯ ಗಿಡದ ಎಲೆಗಳು ಹಾಗು ಮೊಗ್ಗುಗಳಿಂದ ತಯಾರಿಸುತ್ತಾರೆ. ಗ್ರೀನ್ ಟೀಯು ಈಗೀಗ ಕಾಫಿ, ಟೀ ಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿದೆ. ಏಕೆಂದರೆ ಇದನ್ನು ಪ್ರತಿದಿನ ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ಪೂರಕವಾದ ಅಂಶಗಳು ನಮಗೆ ದೊರಕುತ್ತವೆ. ಇದರ ಸೇವನೆಯಿಂದ ದೈಹಿಕ ಹಾಗು ಮಾನಸಿಕ ಆರೋಗ್ಯವನ್ನು ವೃದ್ಧಿಗೊಳಿಸಿಕೊಳ್ಳಬಹುದು. ಇದರಲ್ಲಿ ಕಾಫಿ ಮತ್ತು ಚಹಾ ಗಳಲ್ಲಿರುವಂತಹ ದುಷ್ಪರಿಣಾಮಕಾರಿಯಾದ ಅಂಶಗಳು ಕಡಿಮೆ. ಗ್ರೀನ್ ಟೀ ಎಂದರೆ ಬೇರೇನೂ ಅಲ್ಲ, ಚಹಾ …

ಗ್ರೀನ್ ಟೀ ಯ ಔಷಧಿ ಗುಣಗಳು (Green Tea) Read More »

soute kayi4

ಸೌತೆಕಾಯಿಯ ಔಷಧಿ ಗುಣಗಳು (Cucumber)

ಸೌತೆಕಾಯಿಯ ಔಷಧಿ ಗುಣಗಳು ಸೌತೆಕಾಯಿಯು ನಾವು ಪ್ರತಿದಿನ ಅಡುಗೆಯಲ್ಲಿ ಬಳಸುವ ತರಕಾರಿಯಾಗಿದೆ. ಆದರೆ ನಾವು ಅದನ್ನು ಆಹಾರವಾಗಿ ಉಪಯೋಗಿಸುತ್ತೇವೆಯೇ ವಿನಃ ಅದರ ಔಷಧ ಗುಣಗಳ ಬಗ್ಗೆ ನಮಗೆ ತಿಳಿದಿಲ್ಲ. ಇದರ ವೈಜ್ಞಾನಿಕ ಹೆಸರು Cucumis sativus. ಸೌತೆಕಾಯಿಯು ಒಂದು ಬಳ್ಳಿಯ ಗಿಡವಾಗಿದೆ. ಇದು ನೆಲದಲ್ಲಿ ಬೇರು ಬಿಟ್ಟು, ಬಳ್ಳಿಯು ಹೋದಲ್ಲೆಲ್ಲಾ ಹಬ್ಬಿಕೊಳ್ಳುತ್ತಾ ಹೋಗುತ್ತದೆ. ಈ ಸಸ್ಯವು ದೊಡ್ಡ ಎಲೆಗಳನ್ನು ಹೊಂದಿದ್ದು, ಎಳೆಗಳು ಮೃದುವಾಗಿದ್ದು ಸುಂಗನ್ನು ಹೊಂದಿರುತ್ತದೆ. ಆದ್ದರಿಂದ ಸೌತೆಗಿಡವನ್ನು ಮುಟ್ಟಲು ಸ್ವಲ್ಪ ಹಿಂಜರಿಯುತ್ತಾರೆ. ಈ ಗಿಡವು ಚಿಕ್ಕ …

ಸೌತೆಕಾಯಿಯ ಔಷಧಿ ಗುಣಗಳು (Cucumber) Read More »

sabbasige

ಸಬ್ಬಸಿಗೆ ಸೊಪ್ಪಿನ ಔಷಧಿ ಗುಣಗಳು (Dill)

ಸಬ್ಬಸಿಗೆ ಸೊಪ್ಪು ಹಸಿರು ತರಕಾರಿಗಳಲ್ಲಿ ವಿಭಿನ್ನವಾಗಿದೆ. ಇದು ಕೆಲವರಿಗೆ ಪರಿಚಿತವಾದ ಸೊಪ್ಪಾಗಿದೆ. ಸಬ್ಬಸಿಗೆ ಸೊಪ್ಪಿನ ಪ್ರತಿ ಭಾಗವು ಪರಿಮಳದಿಂದ ಕೂಡಿರುತ್ತದೆ. ಆದ್ದರಿಂದ ಇದು ಕೆಲವರಿಗೆ ಇಷ್ಟವಾಗುವುದಿಲ್ಲ. ಈ ಸಬ್ಬಸಿಗೆ ಸೊಪ್ಪನ್ನು ಸಾಂಬಾರು, ಪಲ್ಯ, ಪಲಾವ್ ಗಳಲ್ಲಿ ಪರಿಮಳಕ್ಕಾಗಿ ಬಳಸುತ್ತಾರೆ. ಈ ಸೊಪ್ಪಿನಿಂದ ಇನ್ನೂ ನಾನಾ ತರಹದ ಅಡುಗೆಗಳನ್ನು ತಯಾರಿಸುತ್ತಾರೆ. ಹಾಗು ಸಬ್ಬಸಿಗೆ ಬೀಜಗಳನ್ನು ಸಾಂಬಾರಿನಲ್ಲಿ ಬಳಸುತ್ತಾರೆ. ಇದರ ವೈಜ್ಞಾನಿಕ ಹೆಸರು ಅನೆಥಮ್ ಗ್ರಾವೆಒಲೆನ್ಸ್ (Anethum Graveolens). ಹಸಿರು ತರಕಾರಿಗಳು ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ. ಅಂತಹ ಸಸ್ಯಗಳಲ್ಲಿ ಸಬ್ಬಸಿಗೆ …

ಸಬ್ಬಸಿಗೆ ಸೊಪ್ಪಿನ ಔಷಧಿ ಗುಣಗಳು (Dill) Read More »

nelli kayi

ನೆಲ್ಲಿಕಾಯಿಯ ಔಷಧಿ ಗುಣಗಳು (Indian Gooseberry or Amla)

ನೆಲ್ಲಿಕಾಯಿ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರೂರುತ್ತದೆ. ಇದು ಹೆಚ್ಚಾಗಿ ಮಲೆನಾಡಿನ ಬೆಟ್ಟದ ಪ್ರದೇಶದಲ್ಲಿ ಕಂಡುಬರುತ್ತದೆ. ಆದ್ದರಿಂದ ಇದನ್ನು ಬೆಟ್ಟದ ನೆಲ್ಲಿಕಾಯಿ ಎಂದು ಕರೆಯುತ್ತಾರೆ. ಮುಖ್ಯವಾಗಿ ನೆಲ್ಲಿಕಾಯಿಯನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ನೆಲ್ಲಿಕಾಯಿಯನ್ನು ಆಹಾರದಲ್ಲೂ ಉಪಯೋಗಿಸುತ್ತಾರೆ. ಹಾಗು ಇದನ್ನು ಹಬ್ಬದ ದಿನಗಳಲ್ಲಿ, ಅಂದರೆ ದೀಪಾವಳಿ ಮತ್ತು ಕಾರ್ತೀಕ ಮಾಸದ ತುಳಸಿ ಮದುವೆಗಳಲ್ಲಿ ನೆಲ್ಲಿಕಾಯಿಗೆ ತುಂಬಾ ಮಹತ್ವವಿದೆ. ನೆಲ್ಲಿಕಾಯಿಯು ಕಿತ್ತಳೆ ಹಣ್ಣಿಗಿಂತ 20 ಪಟ್ಟು ಹೆಚ್ಚು “ಸಿ” ಜೀವಸತ್ವವನ್ನು ಹೊಂದಿರುತ್ತದೆ. ನೆಲ್ಲಿಕಾಯಿಯು ಹುಳಿಯ ಜೊತೆಗೆ, ಸ್ವಲ್ಪ ಕಹಿಯ ರುಚಿಯನ್ನು ಹೊಂದಿರುತ್ತದೆ. …

ನೆಲ್ಲಿಕಾಯಿಯ ಔಷಧಿ ಗುಣಗಳು (Indian Gooseberry or Amla) Read More »