ಕಹಿಬೇವಿನ ಔಷಧಿ ಗುಣಗಳು (Margosa Tree or Neem Tree)
ಕಹಿಬೇವಿನ ಔಷಧಿ ಗುಣಗಳು : ಕಹಿ ಬೇವಿನ ಮರ ಎಂದಾಕ್ಷಣ ನಮಗೆ ಮೊದಲು ಅದರ ಕಹಿ ನೆನಪಾಗುತ್ತವೆ. ಜೀವನದ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸವ ಸಂಕೇತವಾಗಿ ಯುಗಾದಿ ಹಬ್ಬದ ಸಂದರ್ಭದಲ್ಲಿ ಬೇವು- ಬೆಲ್ಲನ್ನು ಎಲ್ಲರಿಗೂ ಹಂಚುತ್ತಾರೆ. ಕೆಲವರು ಕಹಿ ಎಂದರೆ ಮೂಗು ಮುರಿಯುತ್ತಾರೆ. ಬೇವಿನ ರುಚಿ ಕಹಿಯಾದರೂ ಅದರಲ್ಲಿರುವ ಔಷಧ ಗುಣಗಳು ನಮ್ಮ ದೇಹಕ್ಕೆ ಹಾಗೂ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ. ಹಳೆಯ ಕಾಲದಲ್ಲಿ ಹಲ್ಲು ಉಜ್ಜಲು ಕಹಿ ಬೇವಿನ …
ಕಹಿಬೇವಿನ ಔಷಧಿ ಗುಣಗಳು (Margosa Tree or Neem Tree) Read More »