ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳಿನ ಔಷಧಿ ಗುಣಗಳು
ಮನೆಯಂಗಳದಲ್ಲಿ ಮುಳ್ಳುಗಳನ್ನೊಳಗೊಂಡು, ಕಳೆಯಂತೆ ಬೆಳೆಯುವ ಸಸ್ಯವೇ “ಮುಟ್ಟಿದರೆ ಮುನಿ” ಅಥವಾ “ನಾಚಿಕೆ ಮುಳ್ಳು”. ಇದರ ವಿಶೇಷ ಏನೆಂದರೆ ಈ ಸಸ್ಯವು ಮುಟ್ಟಿದ ಕೂಡಲೇ ಮುದುಡಿಕೊಳ್ಳುತ್ತದೆ. ಇದು ಪ್ರಕೃತಿಯ ಜಾದು ಅಷ್ಟೆ. ಮುಟ್ಟಿದರೆ ಮುನಿ ಗಿಡದ ಎಲೆಗಳ ಜೀವಕೋಶಗಳು ಸೂಕ್ಷ್ಮ ಆದ್ದರಿಂದ ಹುಳು ಹಪ್ಪಟೆಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಎಲೆಗಳು ಸ್ಪರ್ಶ ಆದ ಕೂಡಲೇ ಮಡಿಚಿಕೊಳ್ಳುತ್ತವೆ. ನಾಚಿಕೆ ಮುಳ್ಳು ಎಂದರೆ ಎಲ್ಲರಿಗೂ ಅಲಕ್ಷ್ಯ. ಅದನ್ನು ಕಳೆ ಎಂದು ಎಲ್ಲರೂ ಕಿತ್ತು ಹಾಕುತ್ತಾರೆ. ಏಕೆಂದರೆ ಈ ಸಸ್ಯ ಎಲ್ಲಡೆ ಬೆಳೆಯುತ್ತದೆ. ಕಾರಣ …
ಮುಟ್ಟಿದರೆ ಮುನಿ ಅಥವಾ ನಾಚಿಕೆ ಮುಳ್ಳಿನ ಔಷಧಿ ಗುಣಗಳು Read More »