ಪುದಿನಾ ಸೊಪ್ಪಿನ ಔಷಧಿ ಗುಣಗಳು (Mentha)
ಪುದಿನಾ ಸೊಪ್ಪು ನಾವು ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಉಪಯೋಗಿಸುವ ಒಂದು ಹಸಿರು ಸೊಪ್ಪಾಗಿದೆ. ಅಲ್ಲದೆ ಇದು ಅಡುಗೆಗಳಲ್ಲಿ ರುಚಿಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತದೆ. ಪುದಿನಾ ಸೊಪ್ಪು ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಇಷ್ಟವಾಗುವುದಿಲ್ಲ ಏಕೆಂದರೆ ಅದು ಟೂತ್ ಪೇಸ್ಟ್ ನ ಸುವಾಸನೆ ಯನ್ನು ಹೊಂದಿರುತ್ತದೆ. ಆದರೆ ಪುದಿನಾ ಸೊಪ್ಪಿನ ಸೇವನೆ ಆರೋಗ್ಯದ ದ್ರಷ್ಟಿಯಿಂದ ತುಂಬಾ ಒಳ್ಳೆಯದು. ಪುದಿನಾ ಒಂದು ಸುಗಂಧಭರಿತ ಸಸ್ಯವಾಗಿರುವುದ ಜೊತೆಗೆ ರೋಗಾಣುಗಳನ್ನು ನೈಸರ್ಗಿಕವಾಗಿ ಹೊಡೆದೋಡಿಸುವ ಗುಣವನ್ನು ಹೊಂದಿದೆ. ಇದನ್ನು ಸೋಪು, ಟೂತ್ ಪೇಸ್ಟ್ ಮತ್ತು …
ಪುದಿನಾ ಸೊಪ್ಪಿನ ಔಷಧಿ ಗುಣಗಳು (Mentha) Read More »